*ಗ್ರಹಕಾರಿಗೆ ಪ್ರಾಮಾಣಿಕ ಜಾಹೀರಾತು ಮತ್ತು ನಿಖರವಾದ ಭಾಷೆ, ಬಡ್ಡೀ ದರಗಳು, ಶುಲ್ಕಗಳು, ಕಾರ್ಡ್‌ನ ವೈಶಿಷ್ಟ್ಯಗಳು ಪ್ರಯೋಜನಗಳು, ಕ್ರೆಡಿಟ್ ಕಾರ್ಡ್‌ನ ನಿಯಮಗಳನ್ನು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ತಿಳಿಸುವುದು.
*ಗ್ರಹಕಾರಿಗೆ ಕಾರ್ಡ್ ನೀಡುವ ನಿಜವಾದ ಪ್ರಯೋಜನಗಳನ್ನು ಮುಂಚಿತವಾಗಿ ತಿಳಿಸುವುದು ಉದಾಹರಣೆಗೆ ರಿವಾರ್ಡ್ಸ್ ಪ್ರೋಗ್ರಾಂಗಳು, ಕ್ಯಾಶ್‌ಬ್ಯಾಕ್ ಅಥವಾ ಪ್ರಯಾಣದ ಸವಲತ್ತುಗಳು. ಹೆಚ್ಚಿನ ಬಡ್ಡಿದರದ ಕಾರ್ಡ್‌ಗಳು ಅಥವಾ ಕಾರ್ಡ್‌ನ ಪ್ರಯೋಜನಗಳ ಬಗ್ಗೆ ಯಾವುದೇ ಉತ್ಪ್ರೇಕ್ಷಿತ ಅಥವಾ ಸುಳ್ಳು ಹೇಳಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ
*ಮಿತಿಗಳು: ಕಾರ್ಡ್‌ನ ಪ್ರಯೋಜನಗಳಿಗೆ ಅನ್ವಯಿಸುವ ಯಾವುದೇ ಮಿತಿಗಳು ಅಥವಾ ನಿರ್ಬಂಧಗಳ ಬಗ್ಗೆ ಮುಂಚಿತವಾಗಿ ತಿಳಿಸುವುದು
*ಅಗತ್ಯ ಮೌಲ್ಯಮಾಪನ: ಗ್ರಾಹಕರ ಹಣಕಾಸಿನ ಸ್ಥಿತಿ ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು
*ಸಾಲದ ಯೋಗ್ಯತೆ: ಸಂಭಾವ್ಯ ಕಾರ್ಡ್‌ಹೋಲ್ಡರ್‌ಗಳು ಕ್ರೆಡಿಟ್ ಲೈನ್ ಅನ್ನು ನಿರ್ವಹಿಸಲು ಹಣಕಾಸಿನ ಸಾಮರ್ಥ್ಯ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು
*ಸಾಲ ಸಲಾಹೆ : ಗ್ರಹಕಾರಿಗೆ ಜವಾಬ್ದಾರಿಯುತ ಕ್ರೆಡಿಟ್ ನಿರ್ವಹಣೆ ಮತ್ತು ಸಾಲ ಸಲಾಹೆ ಸೇವೆಗಳ ಬಗ್ಗೆ ಮಾಹಿತಿ ನಿಡುವುದು